ಮತ್ತೊಂದು ವಾಟ್ಸಾಪ್ ಗುಂಪಿನಲ್ಲಿ ಒಬ್ಬರು ಈ ಪ್ರಶ್ನೆ ಕೇಳಿದ್ದರು:
ಪ್ರಶ್ನೆ: 4 -ಅಕ್ಷರ ಪದಗಳು ಆಗಿರಬೇಕು, ಎರಡು ಅಕ್ಷರಗಳು ಅಕ್ಕ ಪಕ್ಕ ಒಂದೇ ಆಗಿರಬೇಕು …
ಉದಾ. ೧. ಮಮಕಾರ ೨. ದಾದಾಗಿರಿ. (ಕಾರುಬಾರು ಆಗಲ್ಲ) ಎಷ್ಟು ಪದಗಳನ್ನು ಹುಡುಕಬಲ್ಲಿರಿ?
ನನಗೆ ತೋಚಿದ 102 ಉತ್ತರಗಳು:
ಅಗ್ರಗಣ್ಯ
ಅಸ್ವತಂತ್ರ
ಉಪಪತ್ತಿ
ಕಕ್ಕಾವಿಕ್ಕಿ
ಕುಕ್ಕರಿಸು
ಕೆಕ್ಕರಿಸು
ಕೊಂಕರಿಸು
ಕೊಂಕುನುಡಿ
ಕ್ಯಾಕರಿಸು
ಕ್ಷಕಿರಣ
ಗಂಗಾಧರ
ಗಜಾನನ
ಗೀಗಿಪದ
ಗುಂಗುರಿನ
ಚರ್ಚಾಕೂಟ
ಚರ್ಚಾಸ್ಪದ
ಚರ್ಚಾಸ್ಪರ್ಧೆ
ಚೊಚ್ಚಲಿನ
ಚೌಚೌಭಾತ್
ಜಂಜಾಟದ
ಜಜವಂತಿ
ಜಜ್ಜರಿತ
ಜರ್ಜರಿತ
ಜಾಜಿಹೂವು
ಡಿಂಡಿಮವ
ತಂತಿನಾದ
ತಂತ್ರವಾದಿ
ತಕರಾರು
ತತ್ತರಿಸು
ತತ್ತಿಹಾಕು
ತತ್ವಶಾಸ್ತ್ರ
ತಬ್ಬಿಬ್ಬಾಗು
ತಾಂತ್ರಿಕತೆ
ತಾತ್ಕಾಲಿಕ
ತಾತ್ಸಾರದ
ತುಂತುರಿನ
ತೂತುಬೀಳು
ತ್ರೇತಾಯುಗ
ದದ್ಧರಿಸು
ದಿವ್ಯವಾದ
ದ್ವಂದ್ವಮಾಡು
ಧನ್ಯನಾಗು
ನಂದಾದೀಪ
ನಗೆಗೀಡು
ನನಸಾಗು
ನಿನಾದಿಸು
ನಿನ್ನಿಂದಲೇ
ನಿರ್ವಿವಾದ
ಪಾಪದಾಳು
ಪಾರತಂತ್ರ್ಯ
ಪಿಪೀಲಿಕ (ಇರುವೆ)
ಪುತ್ರತ್ರಯ
ಪ್ರಪಂಚದ
ಪ್ರಾಪಂಚಿಕ
ಬಾಬತ್ತಿನ
ಬಿಸಿಸುಯ್
ಬೂಟಾಟಿಕೆ
ಭವ್ಯವಾದ
ಭಾವಾವೇಷ
ಮಮಕಾರ
ಮಮತೆಯ
ಮರ್ಮಭೇದ
ಮಾನಿನಿಯ
ಮಾಮೂಲಿನ
ಮೊಮ್ಮಗಳು
ರಕ್ತಕಾರು
ರವಿವಾರ
ರವೆವಡೆ
ರಾರಾಜಿಸು
ರಿಯಾಯಿತಿ
ಲಲಾಟನ
ಲಲಿತಾಂಗಿ
ಲಲ್ಲೆಹೂಡಿ
ಲಾಲಿಹಾಡು
ವಧೋಧರ
ವಾರಿರುಹ
ವಿದ್ಯಾದಾನ
ವಿವರಣೆ
ವಿವಿಧತೆ
ವಿವೇಚನೆ
ವೈವಿಧ್ಯತೆ
ವ್ಯವಧಾನ
ವ್ಯವಸಾಯ
ವ್ಯವಹಾರ
ಶಿರೋರುಹ
ಸಂರಕ್ಷಕ
ಸಂಸರಣ
ಸಂಸ್ಕರಣ
ಸಂಸ್ಮರಣ
ಸಶರೀರ
ಸಸ್ಯಾಹಾರಿ
ಸಾಂಸಾರಿಕ
ಸಾಂಸ್ಕೃತಿಕ
ಸುಲಲಿತ
ಸುವ್ಯವಸ್ಥೆ
ಸುಸಂಬದ್ಧ
ಸುಸಂಸ್ಕೃತ
ಸ್ವೇಚ್ಚಾಚಾರ
ಹಕೀಕತ್ತು
ಹಾಸ್ಯಾಸ್ಪದ
ಹಾಹಾಕಾರ
ಹೌಹಾರಿದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ