RG-ePublishing Website
ಆರ್ ಜಿ - ಈ-ಮುದ್ರಣ ಸಂಸ್ಥೆಯ ಜಾಲತಾಣ
ಬಹಳ ವರ್ಷಗಳಿಂದ ನಾನು ಗೂಗಲ್ ಪ್ಲೇ ನಲ್ಲಿ ಪ್ರಕಟಿಸುತ್ತಿದ್ದ ಈ-ಪುಸ್ತಕಗಳಿಗೆ ಈಗ ಹೊಸದಾಗಿ ನಾನೇ ಒಂದು ಜಾಲತಾಣದ ವಿನ್ಯಾಸವನ್ನು ರೂಪಿಸಿ ವೆಬ್ಸೈಟ್ ಮಾಡಿದ್ದೇನೆ. ಇದರಲ್ಲಿ ಸುಮಾರು 60 ಈ-ಪುಸ್ತಕಗಳ ಕೊಂಡಿ ಕೊಟ್ಟು ಅವುಗಳನ್ನು ಕೊಂಡುಕೊಳ್ಳುವ/ download ಮಾಡಿಕೊಳ್ಳುವ ಗೂಗಲ್ ಪ್ಲೆ ಸೈಟ್ ಗೆ ಕರೆದೊಯ್ಯುವಂತೆ ವಿನ್ಯಾಸ ಮಾಡಿದ್ದೇನೆ. ಜೊತೆಗೆ ಕೆಲವು ಮುದ್ರಿತ ಪುಸ್ತಕಗಳನ್ನು ಅಮೆಜಾನ್ ಮೂಲಕ ಕೊಂಡುಕೊಳ್ಳಲು ಅನುಕೂಲವಾಗುವಂತೆ ಮಾಡಿದ್ದೇನೆ.
ಈ
ಹೊಸ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ಕೊಂಡಿ ಇಲ್ಲಿದೆ:
https://rg-epublishing.my.canva.site/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ