“ಸಂಧ್ಯಾ ರಾಗ” ಚಿತ್ರದ ‘ನಂಬಿದೆ ನಿನ್ನ ನಾ ನಂಬಿದೆ’ ಹಾಡು ನಲವತ್ತು ವರ್ಷಗಳಿಗಿಂತ ಹಳೆಯದು. ಸಂಗೀತ ದಿಗ್ಗಜರಾದ ಪಂಡಿತ್ ಭೀಮ್ ಸೇನ್ ಜೋಶಿ, ಬಾಲಮುರಳಿ ಕೃಷ್ಣ ಮತ್ತು ಜಾನಕಿ ಈ ಹಾಡನ್ನು ಅದೆಷ್ಟು ಸುಮುಧರವಾಗಿ ಹಾಡಿದ್ದಾರೆಂಬುದನ್ನು ಕೇಳಲು, ಜೊತೆಗೆ ಡಾಕ್ಟರ್ ರಾಜ್ ಕುಮಾರ್ ಮತ್ತು ಭಾರತಿಯವರ ಅಭಿನಯ ಅದೆಷ್ಟು ಉತ್ತಮವಾಗಿತ್ತು ಎಂಬುದಕ್ಕೆ ಈ ವೀಡಿಯೊ ಒಂದು ನಿದರ್ಶನ. ಆನಂದದ ಜೊತೆ ಜೊತೆಗೆ ಕಣ್ಣು ತೇವವಾಗುವುದರಲ್ಲಿ ಸಂಶಯವೇಯಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ