ಸೋಮವಾರ, ಮಾರ್ಚ್ 27, 2017

ಉಗಾದಿ ಹಬ್ಬದ ಶುಭಾಷಯಗಳು






ಟೊಂಗೆ ಟೊಂಗೆಯೊಳು
ಅರಳಿದವೇಕೋ ಹೂಗಳು

ವಸಂತ ತಾ ಬಂದಾನೆಂದು
ಝೇಂಕರಿಸಿತೆಕೋ ದುಂಬಿ

ಹರುಷ ತರಲೆಂದೇ
ಆ ಅಗೋಚರ ನೀಡಿದ

ಹೊಸ ವರುಷದ
ಕಾಣಿಕೆಯ ಸವಿಯೋ ನೀ ಗೆಳೆಯ!

- ರವಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ