ಶನಿವಾರ, ಮೇ 6, 2017

ಅವರವರ ಭಕುತಿಗೆ


KSR2017_Book.jpeg


ಇತ್ತೀಚಿಗೆ ಬಾಸ್ಟನ್ ನಗರದಲ್ಲಿ ಕನ್ನಡ ಸಾಹಿತ್ಯ ರಂಗದ (ಕಸಾರಂ)2017ರ ಸಮ್ಮೇಳನ ಏರ್ಪಡಿಸಲಾಗಿತ್ತು.  ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿಈ ವರ್ಷ "ಅವರವರ ಭಕುತಿಗೆ" ಎನ್ನುವ ವಿಶೇಷ  ಸಂಕಲನವನ್ನು ಕಸಾರಂ ಪ್ರಕಟಿಸಿದೆ.  ೪೦೦ ಪುಟಗಳಿಗೂ ಹೆಚ್ಚು ಇರುವ ಈ ಸಂಕಲನದಲ್ಲಿ ನಾನು ಬರೆದ “ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ” ಎನ್ನುವ ಲೇಖನ ಕೂಡ ಪ್ರಕಟವಾಗಿದೆ.  ಈ ಬ್ಲಾಗ್ ನಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ.  "ಪ್ರಕಟಿತ ಕೃತಿಗಳು" ಪುಟದಲ್ಲಿ ಪೋಸ್ಟ್ ಮಾಡಿದ್ದೇನೆ.  ಸಮಯ ಸಿಕ್ಕಲ್ಲಿ ಓದಿ ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ.

______________________

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ