ಉಪ್ಪಿನ ಸತ್ಯಾಗ್ರಹ
ಮೂವತ್ತೇಳು ವರ್ಷಗಳ ನಂತರವೂ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಒಂದು ಚಲನ ಚಿತ್ರದ ತುಣುಕು ಕಣ್ಮುಂದೆ ಬಂದರೆ ಅದು ನಿಜವಾಗಿಯೂ ಅದ್ಭುತವಾದ ದೃಶ್ಯವೇ ಇರಬೇಕು. ಇಲ್ಲಿದೆ ನೋಡಿ ಆ ದೃಶ್ಯ, ಇಂದಿನ “Today in History” ಎನ್ನುವುದನ್ನು ಜ್ಞಾಪಿಸಿಕೊಳ್ಳಲು. ಗಾಂಧಿ ಚಿತ್ರದಲ್ಲಿ ಬರುವ ಉಪ್ಪಿನ ಸತ್ಯಾಗ್ರಹದ ತುಣುಕು. ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಭಾರತದಲ್ಲಿ ಆದ ಆಂದೋಲನ. ಇಂದಿಗೆ 89 ವರ್ಷಗಳ ಹಿಂದೆ ನಡೆದ ಘಟನೆ, ಆದರೆ ಚಿತ್ರ ಮಾಧ್ಯಮದಲ್ಲಿ ನಮ್ಮ ಕಣ್ಮುಂದೆಯೇ ನಡೆಯಿತೆನ್ನುವ ಘಟನೆ. The true power of cinema, in two clips.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ