ಗಂಧಾಕ್ಷತೆ

ರವಿ ಗೋಪಾಲರಾವ್

ಪುಟಗಳು

  • ಮುಖಪುಟ
  • ಪ್ರಕಟಿತ ಕೃತಿಗಳು
  • ಕತೆಗಳು
  • ಬುದ್ದಿಗೆ ಕಸರತ್ತು
  • ಕನ್ನಡದಲ್ಲಿ ಕ್ವಿಜ್ 2020
  • ಕನ್ನಡ ಪ್ರಶ್ನೆಗಳು
  • 2023ರಲ್ಲಿ ಬುದ್ದಿಗೆ ಕಸರತ್ತು

ಸೋಮವಾರ, ಜುಲೈ 1, 2019

ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಬಿಡುಗಡೆ ಮಾಡಿದ ಪುಸ್ತಕ

ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಬಿಡುಗಡೆ ಮಾಡಿದ ಪುಸ್ತಕ 
ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಇತ್ತೀಚಿಗೆ (ಮೇ 2019) ಬಿಡುಗಡೆ ಮಾಡಿದ “ಬದಲಾವಣೆಯ ಬೆನ್ನಟ್ಟಿ … “ ಪುಸ್ತಕದ ಮುಖಪುಟ. “ಮೂರು ತಲೆಮಾರುಗಳ ಮೂಲಭೂತ ಮೌಲ್ಯಗಳು,” ಎನ್ನುವ ನನ್ನ ಒಂದು ಲಘು ಲೇಖನ ಈ ಪುಸ್ತಕದಲ್ಲಿ ಪ್ರಕಟವಾಗಿದೆ. ಈ ಲೇಖನವನ್ನು ನನ್ನ ಬ್ಲಾಗ್  ನ ‘ಪ್ರಕಟಿತ ಕೃತಿಗಳು‘ ಪುಟದಲ್ಲಿ ನೀವು ಓದಬಹುದು.  ಸಮಯ ಸಿಕ್ಕಾಗ ಓದಿ.  ಆದರೆ “ಬದಲಾವಣೆಯ ಬೆನ್ನಟ್ಟಿ … “  ಇಡೀ ಪುಸ್ತಕವನ್ನು ಕೂಡ ಓದಲು ಮರೆಯಬೇಡಿ.



Posted by What's Up Doc? at 05:35 PM

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಪೋಸ್ಟ್ ಹಳೆಯ ಪೋಸ್ಟ್ ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom)

ನನ್ನ ಬಗ್ಗೆ

What's Up Doc?
ಮೂಲತಃ ಬೆಂಗಳೂರಿನವರಾದ ರವಿ ಗೋಪಾಲರಾವ್ ಅಮೇರಿಕಾಗೆ ಬಂದದದ್ದು ವಿದ್ಯಾರ್ಥಿಯಾಗಿ. ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯದಿಂದ ಡಾಕ್ಟೊರೇಟ್ ಪದವಿ ಪಡೆದು, ಕಳೆದ ಎರಡೂವರೆ ದಶಕಗಳಿಂದ ಸಿಲಿಕಾನ್ ಕಣಿವೆಯಲ್ಲಿ ಶೈಕ್ಷಣಿಕ, ಕನ್ಸಲ್ಟಿಂಗ್ ಮತ್ತು ಐ. ಟಿ. ಉದ್ಯಮದಲ್ಲಿ ತೊಡಗಿದ್ದಾರೆ. ಕನ್ನಡಾಭಿಮಾನಿ ರವಿಯವರು ಕೆಲವು ಸಣ್ಣ ಕತೆ ಹಾಗು ಕವನಗಳನ್ನು ಪ್ರಕಟಿಸಿದ್ದಲ್ಲದೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004ರ ಸ್ವರ್ಣಸೇತುವಿನ ಪ್ರಧಾನ ಸಂಪಾದಕರಾಗಿ ಅಳಿಲುಸೇವೆ ಸಲ್ಲಿಸಿದ್ದಾರೆ. ನೆಬರಾಸ್ಕ ಕನ್ನಡ ಕೂಟದ ಸ್ಥಾಪಕರಾಗಿ ಮತ್ತು ಇತ್ತೀಚಿನ ಅಕ್ಕ ಸಾಹಿತ್ಯ ವೇದಿಕೆ ಬಿಡುಗಡೆ ಮಾಡಿದ “ಕಥಾಸಂಭ್ರಮ”ದ ಸಹಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ರವಿಯವರು ಕನ್ನಡ ಪುಸ್ತಕಗಳನ್ನು ಓದುವುದು ಹಾಗು ಸಂಗೀತ ಕೇಳುವ ಹವ್ಯಾಸದೊಂದಿಗೆ ಛಾಯಾಚಿತ್ರ ಮತ್ತು ತರಕಾರಿ ಬೆಳೆಯುವುದರಲ್ಲಿ ಉತ್ಸುಕರಾಗಿರುತ್ತಾರೆ. ಪತ್ನಿ ಪ್ರತಿಭಾ ಮತ್ತು ಇಬ್ಬರು ಪುತ್ರಿಯರೊಂದಿಗೆ ಸ್ಯಾನ್ ಹೋಸೆ ನಗರದಲ್ಲಿ ನೆಲಸಿದ್ದಾರೆ. ಅವರನ್ನು ಸಂಪರ್ಕಿಸಲು ಈಮೈಲ್: ravi.gopalarao@gmail.com
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ

ಪೋಸ್ಟ್‌ಗಳು
Atom
ಪೋಸ್ಟ್‌ಗಳು
ಕಾಮೆಂಟ್‌ಗಳು
Atom
ಕಾಮೆಂಟ್‌ಗಳು
ವಾಟರ್‌‌ಮಾರ್ಕ್ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ.