ನಾನು ಇತ್ತೀಚಿಗೆ “ಕನ್ನಡ ಪ್ರಶ್ನಾವಳಿ” ಎನ್ನುವ ಒಂದು ಡಿಜಿಟಲ್ ಪುಸ್ತಕವನ್ನು ಬರೆದು ಪ್ರಕಟಿಸಿದ್ದೇನೆ. ಸುಮಾರು 850 ವಿವಿಧ “ಪ್ರಶ್ನಾವಳಿ” ಯಿಂದ ಪರಿಪೂರ್ಣವಾದ ಪುಸ್ತಕವಿದು. ಪುರಾಣ, ವ್ಯಾಕರಣ, ಇತಿಹಾಸ, ಚಲನಚಿತ್ರ, ಕತೆ, ಸಾಹಿತ್ಯ, ಅಡಿಗೆ ಇತ್ಯಾದಿಯಿಂದ ಸಿಲಿಕಾನ್ ಕಣಿವೆಯವರೆಗೆ ಒಂದಲ್ಲ ಒಂದು ಸ್ವಾರಸ್ಯವಾದ ಪ್ರಶ್ನೆ ಈ ಪುಸ್ತಕದ ವಸ್ತು. ಈ ಪುಸ್ತಕದ ಗೌರವ ಪ್ರತಿಯನ್ನು ಡಿಜಿಟಲ್ ರೂಪದಲ್ಲಿ ನಿಮ್ಮೊಡನೆ ಹಂಚಿಕೊಳ್ಳಲು ನನಗೆ ಸಂತೋಷವೇ. ಓದಿ ನಿಮ್ಮಅಭಿಪ್ರಾಯ ತಿಳಿಸಿದರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ.
ಗೂಗಲ್ ಪ್ಲೆ ನಲ್ಲಿ ಉಚಿತವಾಗಿ (ಮಾರ್ಚ್ 31 ವರಗೆ) ದೊರೆಯುವ ಪುಸ್ತಕದ ಕೊಂಡಿ ಇಲ್ಲಿದೆ:
https://play.google.com/store/books/details?id=vCIgEAAAQBAJ
ಅಮೆಝಾನ್ ನಲ್ಲಿ ಪುಸ್ತಕದ ಕೊಂಡಿ:
ಅಮೆಝಾನ್ನಲ್ಲಿ ಮಾರಾಟದಿಂದ ಬರುವ ಎಲ್ಲ ಹಣವನ್ನು ನಾನು ಹೊಸದಾಗಿ ಶುರು ಮಾಡಿರುವ “Read Books for Charity” ಸಂಘದ ಮೂಲಕ ಧರ್ಮಾರ್ಥ ಸಂಸ್ಥೆಗಳಿಗೆ ಕೊಡಲಾಗುವುದು. ನಿಮ್ಮ ಬೆಂಬಲಕ್ಕೆ ಚಿರಋಣಿ. ಧನ್ಯವಾದ.
ಅದ್ಭುತವಾದ ಪರಿಕಲ್ಪನೆ ಸಾರ್ ನಿಮಗೆ ಅನಂತ ಧನ್ಯವಾದಗಳು
ಪ್ರತ್ಯುತ್ತರಅಳಿಸಿ